ಚಿತ್ರ / ಧ್ವನಿಸುರುಳಿ: ಶ್ರೀ ಶಂಕರ ಸ್ತೋತ್ರ ರತ್ನ
ಸಾಹಿತ್ಯ: ಶ್ರೀ ಆದಿ ಶಂಕರಾಚಾರ್ಯರು
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ, ಮಹೇಶ್ ಮಹದೇವ್
ಬಿಡುಗಡೆ ವರ್ಷ: ೨೦೧೬  ಪಿ.ಎಂ.ಆಡಿಯೋಸ್
ರಾಗ: ಮಧ್ಯಮಾವತಿ
ತಾಳ: ೪/೪
ಶೃತಿ: ಡಿ
ಲಯ: ೯೦ ಬಿಪಿಎಂ

ನಾಗೇಂದ್ರಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ |
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈ ನಕಾರಾಯ ನಮಃಶಿವಾಯ || ೧ ||

ಮಂದಾಕಿನೀಸಲಿಲ ಚಂದನಚರ್ಚಿತಾಯ
ನಂದೀಶ್ವರಪ್ರಮಥ ನಾಥಮಹೇಶ್ವರಾಯ |
ಮಂದಾರಪುಷ್ಪಬಹುಪುಷ್ಪ ಸುಪೂಜಿತಾಯ
ತಸ್ಮೈ ಮಕಾರಾಯ ನಮಃಶಿವಾಯ || ೨ ||

ಶಿವಾಯ ಗೌರೀವದನಾಬ್ಜವೃಂದ
ಸೂರ್ಯಾಯ ದಕ್ಷಾದ್ವರನಾಶಕಾಯ |
ಶ್ರೀನೀಲಕಾಂಠಾಯ ವೃಷಧ್ವಜಾಯ
ತಸ್ಮೈ ಶಿಕಾರಾಯ ನಮಃಶಿವಾಯ || ೩ ||

ವಸಿಷ್ಠಕುಂಭೋದ್ಭವಗೌತಮಾರ್ಯ
ಮುನೀಂದ್ರದೇವಾರ್ಚಿತಶೇಖರಾಯ |
ಚಂದ್ರಾರ್ಕವೈಶ್ವಾನರಲೋಚನಾಯ
ತಸ್ಮೈ ವಕಾರಾಯ ನಮಃಶಿವಾಯ || ೪ ||

ಯಕ್ಷಸ್ವರೂಪಾಯ ಜಟಾಧರಾಯ
ಪಿನಾಕಹಸ್ತಾಯ ಸನಾತನಾಯ |
ದಿವ್ಯಾಯದೇವಾಯ ದಿಗಂಬರಾಯ
ತಸ್ಮೈ ಯಕಾರಾಯ ನಮಃಶಿವಾಯ || ೫ ||

ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇಚ್ಚಿವಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||
ಇತಿ ಶ್ರೀಮತ್‍ಶಂಕರಾಚಾರ್ಯವಿರಚಿತಂ
ಶಿವಪಂಚಾಕ್ಷರಸ್ತೋತ್ರಂ ಸಂಪೂರ್ಣಂ ||

ವರ್ಗ: ಭಕ್ತಿಗೀತೆಗಳು
ವರ್ಗ: ಪ್ರಿಯದರ್ಶಿನಿ ಗಾಯನ
ವರ್ಗ: ಮಹೇಶ್ ಮಹದೇವ್ ಸಂಗೀತ
ವರ್ಗ: ಆದಿ ಶಂಕರ ಕೃತಿಗಳು
ವರ್ಗ:ಸಂಸ್ಕೃತ ಸಾಹಿತ್ಯ
ವರ್ಗ: ಮಹೇಶ್ ಮಹದೇವ್ ಗಾಯನ